ಓ ಮನವೆ...

ಓ ಮನವೆ

ಕನಸು ಕಟ್ಟಿ ಮುನಿಸು ಸುಟ್ಟು
ಸರ್ವ ಹಿತದ ಗುರಿಯ ನೆಟ್ಟು
ಸಾಗು ನೀ ನುಗ್ಗು ನೀ

ಮೆಟ್ಟಿ ಎಲ್ಲ ಅಡೆ ತಡೆಯ
ಮುಟ್ಟಿ ಗುರಿಯ ಗರಿಯ
ನಿಲ್ಲು ನೀ ಗೆಲ್ಲು ನೀ

ಕನಸಿನ  ಕಟ್ಟ ಕಡೆಯ
ಗುರಿಯ ತುಟ್ಟ ತುದಿಯ
ಏರು ನೀ ಸೇರು ನೀ
~ಪ್ರಕಾಶ್

Comments

Popular posts from this blog

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ

ಶರೀಫರು ಬರೆದ ಪ್ರಾಕೃತ ಶಿವಪರಾಧ ಸ್ತೋತ್ರ

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ