ಹೇ ಹುಡುಗಿ......

ಹೇ ಹುಡುಗಿ
ನಾನೊಂದು ಕವಿತೆ
ಬರೆಯಲು ಕುಳಿತೆ
ಪದಗಳೆ ಸಿಗಲಿಲ್ಲ
ಸಾಲುಗಳು ಹೊಳೆಯಲಿಲ್ಲ
ನೆನಪಾಯ್ತು ಆಗ
ಚೆಲುವಾದ ನಿನ್ನ ಮೊಗ
ಪದಗಳು ಕೂಡಿದವು
ವರ್ಣಿಸಲು ನಿನ್ನ ನಯನ
ಸಾಲುಗಳು ಹುಟ್ಟಿದವು
ಹೊಗಳಲು ನಿನ್ನ ವದನ
ನಿನ್ನಂದ ಚೆಂದಗಳೆ
ಹಾಡಾಗಿ ಮೂಡಿವೆ
ನಿನ್ನ ನೆನಪುಗಳೆ
ಕವಿತೆಯಾಗಿ ನಿಂದಿವೆ.
~ಪ್ರಕಾಶ್

Comments

Popular posts from this blog

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ

ಶರೀಫರು ಬರೆದ ಪ್ರಾಕೃತ ಶಿವಪರಾಧ ಸ್ತೋತ್ರ

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ