ಅಣ್ಣ ಬಸವಣ್ಣ..

ಅಂದು ಜಗಕೆ ಬಂದನು ಬಸವ
ನೊಂದ ಜನಕೆ ತಂದನು ಕಸುವ

ಎಲ್ಲಿದೆ ಜನರಲಿ ಮೇಲು -ಕೀಳೆಂದ
ಸಲ್ಲದು ಯಾವುದೇ  ಪ್ರಾಣಿ ಹಿಂಸೆಯೆಂದ

ಶರಣರೊಡಗೂಡಿ ಮಾದರಿ ಸಂಸತ್ತು ರೂಪಿಸಿದ
ಜಗದೊಳತಿಗಾಗಿ ವಚನ ಸಂವಿಧಾನವ ನೀಡಿದ
~ಪ್ರಕಾಶ್

Comments

Popular posts from this blog

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ