ಗೆಳತಿ..


ಗೆಳತಿ
ಏನೊಂದೂ ತಿಳಿಯದೆ ನಾನು
ಸುಮ್ಮನೆ ನೋಡುತಿಹೆ ಗಗನವನು

ನೀ ನನ್ನ ಬಿಟ್ಟು ಹೋದ ಆ ಕ್ಷಣ
ನಂಬಲು ತಯಾರಿಲ್ಲ ಈ ಮನ

ಹೃದಯ ಹೇಳಿದೆ ಇದು ಬರೀ ಪರಿಹಾಸ
ಮಾಡಿಲ್ಲ ನಿನಗವಳು ಯಾವುದೇ ಮೋಸ

ಬಲವಾದ ನಂಬಿಕೆ ನನಗೂ ಇದೆಯೊಂದು
ನೀ ಮರಳಿ ನನ್ನೆದೆ ಗೂಡ ಬಾಗಿಲು ತಟ್ಟುವೆಯೆಂದು
~ಪ್ರಕಾಶ್

Comments

Popular posts from this blog

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ