ಗೆಳತಿ....

ಗೆಳತಿ

ಒಪ್ಪಿಕೋ ಒಮ್ಮೆ
ಒಲವ ಗೂಡು ಹೃದಯ
ದುಖಃದ ತಾಪಕೆ
ಕರಗಿ ಹೋಗುವ ಮುನ್ನ
ಅಪ್ಪಿಕೋ ಒಮ್ಮೆ


ಒಲವ ಬಿಸಿ ನೆತ್ತರು
ಜಿಗುಪ್ಸೆಯ ಶೀತಕೆ
ಹೆಪ್ಪುಗಟ್ಟುವ ಮುನ್ನ
-ಪ್ರಕಾಶ್

Comments

Popular posts from this blog

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ