ಬಾ ಗೆಳತಿ...


 ಮಲ್ಲಿಗೆ ಮೊಗ್ಗು ಅರಳುವ ಹಾಗೆ
 ಮೆಲ್ಲಗೆ ಬಾ ನಿನ್ನೊಲವ ಊರಿಗೆ
 ನಿನ್ನ ಕನಸ ನನಸಿಗೆ
 ತನ್ನ ಕನಸು ಮರೆತ ಮನದ ಗೂಡಿಗೆ
 ನೀ ಇಡುವ ಪ್ರತಿ ಹೆಜ್ಜೆಗೆ
 ಹೆಜ್ಜೆ ಗೆಜ್ಜೆಯ ನಾದದ ಮೋಡಿಗೆ
 ಕಾದಿರುವ ಮುಗ್ಧ ಹೃದಯದ ಸೂರಿಗೆ...
 ~ಪ್ರಕಾಶ್                             

Comments

Popular posts from this blog

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ